Keeping Your Fleet Moving. Maximizing Your Uptime. ನಿಮ್ಮ ವಾಹನಗಳ ನಿರಂತರ ಚಲನೆ. ಹೆಚ್ಚಿನ ಲಾಭ ಮತ್ತು ಪ್ರಗತಿ.
Professional, authorized Tata Motors commercial vehicle servicing. From routine maintenance to complex heavy-duty repairs, our certified technicians ensure your trucks stay on the road, earning profits. ಟಾಟಾ ಮೋಟಾರ್ಸ್ ಅಧಿಕೃತ ಕಮರ್ಷಿಯಲ್ ವಾಹನಗಳ ಸರ್ವಿಸ್ ಸೆಂಟರ್. ಸಣ್ಣ ಕೆಲಸಗಳಿಂದ ಹಿಡಿದು ದೊಡ್ಡ ರಿಪೇರಿಗಳವರೆಗೆ, ನಮ್ಮ ನುರಿತ ಮೆಕ್ಯಾನಿಕ್ಗಳು ನಿಮ್ಮ ಗಾಡಿಗಳು ಯಾವಾಗಲೂ ರಸ್ತೆಯಲ್ಲಿ ಓಡುವಂತೆ ನೋಡಿಕೊಳ್ಳುತ್ತಾರೆ.
Authorized Tata Motors Service You Can Rely On ನೀವು ನಂಬಬಹುದಾದ ಅಧಿಕೃತ ಟಾಟಾ ಮೋಟಾರ್ಸ್ ಸರ್ವಿಸ್
At Sindol Automotives, we understand that every hour your vehicle spends in a workshop is an hour of lost revenue. Our state-of-the-art service facility is built to handle commercial vehicles of all scales with factory precision and maximum speed. ಸಿಂದೋಲ್ ಆಟೋಮೋಟಿವ್ಸ್ನಲ್ಲಿ ನಿಮ್ಮ ಗಾಡಿ ಗ್ಯಾರೇಜ್ನಲ್ಲಿ ನಿಂತರೆ ನಿಮಗೆ ನಷ್ಟ ಎಂದು ನಮಗೆ ಗೊತ್ತು. ಅದಕ್ಕಾಗಿಯೇ ನಮ್ಮ ಅತ್ಯಾಧುನಿಕ ವರ್ಕ್ಶಾಪ್ನಲ್ಲಿ ಎಲ್ಲಾ ತರಹದ ಟಾಟಾ ಕಮರ್ಷಿಯಲ್ ಗಾಡಿಗಳನ್ನು ವೇಗವಾಗಿ ಮತ್ತು ಸರಿಯಾಗಿ ರಿಪೇರಿ ಮಾಡಿಕೊಡಲಾಗುತ್ತದೆ.
Tata Certified Mechanics ಟ್ರೇನಿಂಗ್ ಪಡೆದ ಮೆಕ್ಯಾನಿಕ್ಸ್
Our workshop is staffed by factory-trained technicians who specialize exclusively in Tata SCV, I&LCV, and HCV architectures. ನಮ್ಮಲ್ಲಿ ಕಂಪನಿಯಿಂದಲೇ ವಿಶೇಷ ತರಬೇತಿ ಪಡೆದ ಮೆಕ್ಯಾನಿಕ್ಗಳು ಇದ್ದಾರೆ. ಇವರು ಟಾಟಾ ಗಾಡಿಗಳ ಕೆಲಸವನ್ನು ಅತ್ಯಂತ ನಿಖರವಾಗಿ ಮಾಡುತ್ತಾರೆ.
100% Genuine Spares ಒರಿಜಿನಲ್ ಟಾಟಾ ಬಿಡಿಭಾಗಗಳು
We only use authentic Tata parts and lubricants to protect your warranty, ensure driver safety, and maximize vehicle lifespan. ನಿಮ್ಮ ಗಾಡಿಯ ವಾರಂಟಿ ಮತ್ತು ದೀರ್ಘ ಆಯಸ್ಸಿಗಾಗಿ ನಾವು ಕೇವಲ 100% ಒರಿಜಿನಲ್ ಟಾಟಾ ಪಾರ್ಟ್ಸ್ ಮತ್ತು ಆಯಿಲ್ ಮಾತ್ರ ಬಳಸುತ್ತೇವೆ.
Advanced Diagnostics ಕಂಪ್ಯೂಟರ್ ಡಯಾಗ್ನೋಸ್ಟಿಕ್ಸ್
Equipped with official Tata digital diagnostic systems to accurately identify engine, fuel system, or electrical issues instantly. ಟಾಟಾ ಕಂಪನಿಯ ಕಂಪ್ಯೂಟರ್ ಯಂತ್ರಗಳ ಮೂಲಕ ಗಾಡಿಯ ಎಂಜಿನ್, ಕರೆಂಟ್ ಅಥವಾ ವೈರಿಂಗ್ ತೊಂದರೆಗಳನ್ನು ತಕ್ಷಣವೇ ಪತ್ತೆ ಹಚ್ಚಲಾಗುತ್ತದೆ.
Expert Care For Every Vehicle Category ಪ್ರತಿ ಗಾಡಿಗೂ ಸೂಕ್ತವಾದ ತಜ್ಞರ ಕಾಳಜಿ
Tata Ace Gold, Intra, Yodha Pickup
Quick oil changes, wheel alignments, and brake checking to keep last-mile deliveries on time. ನಿಮ್ಮ ಟಾಟಾ ಏಸ್ (ಛೋಟಾ ಹಾತಿ), ಇಂಟ್ರಾ ಮತ್ತು ಯೋಧಾ ಗಾಡಿಗಳಿಗೆ ವೇಗವಾಗಿ ಆಯಿಲ್ ಚೇಂಜ್, ವೀಲ್ ಅಲೈನ್ಮೆಂಟ್ ಮತ್ತು ಬ್ರೇಕ್ ಕೆಲಸಗಳನ್ನು ಮಾಡಿ ಕೊಡಲಾಗುತ್ತದೆ.
Tata LPT, Ultra, Signa
Complete engine overhauls, transmission servicing, and structural suspension re-archings for long-haul fleets. ದೂರದ ಪ್ರಯಾಣದ ದೊಡ್ಡ ಲಾರಿಗಳಿಗೆ ಕಂಪ್ಲೀಟ್ ಎಂಜಿನ್ ಓವರ್ಹಾಲ್, ಗೇರ್ ಬಾಕ್ಸ್ ಸರ್ವಿಸ್ ಮತ್ತು ಕಮಾನಿ (ಸಸ್ಪೆನ್ಷನ್) ಕೆಲಸಗಳನ್ನು ಮಾಡಲಾಗುತ್ತದೆ.
Tata Prima, Signa Tippers
Intense hydraulic system inspections, heavy-duty differential maintenance, and robust chassis checks for harsh mining environments. ಗಣಿ ಮತ್ತು ಕಠಿಣ ಪ್ರದೇಶಗಳಲ್ಲಿ ಓಡುವ ಟಿಪ್ಪರ್ಗಳಿಗೆ ಹೈಡ್ರಾಲಿಕ್ ಸಿಸ್ಟಮ್ ತಪಾಸಣೆ, ಡಿಫರೆನ್ಷಿಯಲ್ ಮೇಂಟೆನೆನ್ಸ್ ಮತ್ತು ಚಾಸಿಸ್ ಚೆಕ್ ಮಾಡಿಕೊಡಲಾಗುತ್ತದೆ.
Schedule Your Service Appointment ನಿಮ್ಮ ಗಾಡಿಯ ಸರ್ವಿಸ್ ಬುಕಿಂಗ್ ಮಾಡಿ
Fill out the details below, and our workshop manager will call you within 15 minutes to confirm your bay slot. ಕೆಳಗಿನ ಮಾಹಿತಿ ತುಂಬಿ, ನಮ್ಮ ವರ್ಕ್ಶಾಪ್ ಮ್ಯಾನೇಜರ್ ಕೇವಲ 15 ನಿಮಿಷಗಳಲ್ಲಿ ನಿಮಗೆ ಫೋನ್ ಮಾಡಿ ಬುಕಿಂಗ್ ಖಚಿತಪಡಿಸುತ್ತಾರೆ.